Skip to content

Sri Chandra Stotram 1 in Kannada – ಶ್ರೀ ಚಂದ್ರ ಸ್ತೋತ್ರಂ 1

📿 100% Original Karungali Mala | Authentic & Lab Certified | 50% OFF | Free Shipping | Buy Now 📿
100% Original Karungali Mala 📿

🕉️ 100% Original Karungali Mala

Authentic & Lab Certified Pure Karungali Wood for Divine Protection & Positive Energy.

₹999 ₹499 50% OFF
⏳ Limited Time Offer
🔱 Buy Now @ ₹499 📿
Secure Payment - Powered by Razorpay
🔒 Secure Payment | Trusted Checkout
📿 100% Original Karungali Mala | 50% OFF | Limited Offer 📿 | Free shipping all over india
Original Karungali Mala 📿
Original Karungali Mala (Lab Certified)
₹999 ₹499 50% OFF

Join MantraSamhita WhatsApp Channel

Stay updated with the latest Hindu texts, updates, and exclusive content.

Join Now

ನಮಶ್ಚಂದ್ರಾಯ ಸೋಮಾಯೇಂದವೇ ಕುಮುದಬಂಧವೇ |
ವಿಲೋಹಿತಾಯ ಶುಭ್ರಾಯ ಶುಕ್ಲಾಂಬರಧರಾಯ ಚ || ೧ ||

ತ್ವಮೇವ ಸರ್ವಲೋಕಾನಾಮಾಪ್ಯಾಯನಕರಃ ಸದಾ |
ಕ್ಷೀರೋದ್ಭವಾಯ ದೇವಾಯ ನಮಃ ಶಂಕರಶೇಖರ || ೨ ||

ಯುಗಾನಾಂ ಯುಗಕರ್ತಾ ತ್ವಂ ನಿಶಾನಾಥೋ ನಿಶಾಕರಃ |
ಸಂವತ್ಸರಾಣಾಂ ಮಾಸಾನಾಮೃತೂನಾಂ ತು ತಥೈವ ಚ || ೩ ||

ಗ್ರಹಾಣಾಂ ಚ ತ್ವಮೇಕೋಽಸಿ ಸೌಮ್ಯಃ ಸೋಮಕರಃ ಪ್ರಭುಃ |
ಓಷಧೀಪತಯೇ ತುಭ್ಯಂ ರೋಹಿಣೀಪತಯೇ ನಮಃ || ೪ ||

ಇದಂ ತು ಪಠತೇ ಸ್ತೋತ್ರಂ ಪ್ರಾತರುತ್ಥಾಯ ಯೋ ನರಃ |
ದಿವಾ ವಾ ಯದಿ ವಾ ರಾತ್ರೌ ಬದ್ಧಚಿತ್ತೋ ಹಿ ಯೋ ನರಃ || ೫ ||

ನ ಭಯಂ ವಿದ್ಯತೇ ತಸ್ಯ ಕಾರ್ಯಸಿದ್ಧಿರ್ಭವಿಷ್ಯತಿ |
ಅಹೋರಾತ್ರಕೃತಂ ಪಾಪಂ ಪಠನಾದೇವ ನಶ್ಯತಿ || ೬ ||

ದ್ವಿಜರಾಜೋ ಮಹಾಪುಣ್ಯಸ್ತಾರಾಪತಿರ್ವಿಶೇಷತಃ |
ಓಷಧೀನಾಂ ಚ ಯೋ ರಾಜಾ ಸ ಸೋಮಃ ಪ್ರೀಯತಾಂ ಮಮ || ೭ ||

ಇತಿ ಚಂದ್ರ ಸ್ತೋತ್ರಮ್ |

📜 Request Stotra

🙏 If this content helped you today

Your contribution helps maintain and sustain this website. It allows us to continue sharing sacred stotras in a peaceful and accessible space.

🪔 Contribute 🙏
Powered by Razorpay

Join MantraSamhita Community on WhatsApp & Facebook

Get latest Hindu texts, spiritual updates, and exclusive content directly to you.

Join WhatsApp Follow Facebook
🙏 Your voluntary support keeps this platform ad-free.
Contribute
Powered by Razorpay
error: Content is protected !!