Skip to content

Sri Tulasi Ashtottara Shatanamavali in Kannada – ಶ್ರೀ ತುಲಸೀ ಅಷ್ಟೋತ್ತರಶತನಾಮಾವಳಿಃ

📿 100% Original Karungali Mala | Authentic & Lab Certified | 50% OFF | Free Shipping | Buy Now 📿
100% Original Karungali Mala 📿

🕉️ 100% Original Karungali Mala

Authentic & Lab Certified Pure Karungali Wood for Divine Protection & Positive Energy.

₹999 ₹499 50% OFF
⏳ Limited Time Offer
🔱 Buy Now @ ₹499 📿
Secure Payment - Powered by Razorpay
🔒 Secure Payment | Trusted Checkout
📿 100% Original Karungali Mala | 50% OFF | Limited Offer 📿 | Free shipping all over india
Original Karungali Mala 📿
Original Karungali Mala (Lab Certified)
₹999 ₹499 50% OFF

Join MantraSamhita WhatsApp Channel

Stay updated with the latest Hindu texts, updates, and exclusive content.

Join Now

ಓಂ ತುಲಸ್ಯೈ ನಮಃ |
ಓಂ ಪಾವನ್ಯೈ ನಮಃ |
ಓಂ ಪೂಜ್ಯಾಯೈ ನಮಃ |
ಓಂ ಬೃಂದಾವನನಿವಾಸಿನ್ಯೈ ನಮಃ |
ಓಂ ಜ್ಞಾನದಾತ್ರ್ಯೈ ನಮಃ |
ಓಂ ಜ್ಞಾನಮಯ್ಯೈ ನಮಃ |
ಓಂ ನಿರ್ಮಲಾಯೈ ನಮಃ |
ಓಂ ಸರ್ವಪೂಜಿತಾಯೈ ನಮಃ |
ಓಂ ಸತ್ಯೈ ನಮಃ | ೯

ಓಂ ಪತಿವ್ರತಾಯೈ ನಮಃ |
ಓಂ ಬೃಂದಾಯೈ ನಮಃ |
ಓಂ ಕ್ಷೀರಾಬ್ಧಿಮಥನೋದ್ಭವಾಯೈ ನಮಃ |
ಓಂ ಕೃಷ್ಣವರ್ಣಾಯೈ ನಮಃ |
ಓಂ ರೋಗಹಂತ್ರ್ಯೈ ನಮಃ |
ಓಂ ತ್ರಿವರ್ಣಾಯೈ ನಮಃ |
ಓಂ ಸರ್ವಕಾಮದಾಯೈ ನಮಃ |
ಓಂ ಲಕ್ಷ್ಮೀಸಖ್ಯೈ ನಮಃ |
ಓಂ ನಿತ್ಯಶುದ್ಧಾಯೈ ನಮಃ | ೧೮

ಓಂ ಸುದತ್ಯೈ ನಮಃ |
ಓಂ ಭೂಮಿಪಾವನ್ಯೈ ನಮಃ |
ಓಂ ಹರಿದ್ರಾನ್ನೈಕನಿರತಾಯೈ ನಮಃ |
ಓಂ ಹರಿಪಾದಕೃತಾಲಯಾಯೈ ನಮಃ |
ಓಂ ಪವಿತ್ರರೂಪಿಣ್ಯೈ ನಮಃ |
ಓಂ ಧನ್ಯಾಯೈ ನಮಃ |
ಓಂ ಸುಗಂಧಿನ್ಯೈ ನಮಃ |
ಓಂ ಅಮೃತೋದ್ಭವಾಯೈ ನಮಃ |
ಓಂ ಸುರೂಪಾರೋಗ್ಯದಾಯೈ ನಮಃ | ೨೭

ಓಂ ತುಷ್ಟಾಯೈ ನಮಃ |
ಓಂ ಶಕ್ತಿತ್ರಿತಯರೂಪಿಣ್ಯೈ ನಮಃ |
ಓಂ ದೇವ್ಯೈ ನಮಃ |
ಓಂ ದೇವರ್ಷಿಸಂಸ್ತುತ್ಯಾಯೈ ನಮಃ |
ಓಂ ಕಾಂತಾಯೈ ನಮಃ |
ಓಂ ವಿಷ್ಣುಮನಃಪ್ರಿಯಾಯೈ ನಮಃ |
ಓಂ ಭೂತವೇತಾಲಭೀತಿಘ್ನ್ಯೈ ನಮಃ |
ಓಂ ಮಹಾಪಾತಕನಾಶಿನ್ಯೈ ನಮಃ |
ಓಂ ಮನೋರಥಪ್ರದಾಯೈ ನಮಃ | ೩೬

ಓಂ ಮೇಧಾಯೈ ನಮಃ |
ಓಂ ಕಾಂತ್ಯೈ ನಮಃ |
ಓಂ ವಿಜಯದಾಯಿನ್ಯೈ ನಮಃ |
ಓಂ ಶಂಖಚಕ್ರಗದಾಪದ್ಮಧಾರಿಣ್ಯೈ ನಮಃ |
ಓಂ ಕಾಮರೂಪಿಣ್ಯೈ ನಮಃ |
ಓಂ ಅಪವರ್ಗಪ್ರದಾಯೈ ನಮಃ |
ಓಂ ಶ್ಯಾಮಾಯೈ ನಮಃ |
ಓಂ ಕೃಶಮಧ್ಯಾಯೈ ನಮಃ |
ಓಂ ಸುಕೇಶಿನ್ಯೈ ನಮಃ | ೪೫

ಓಂ ವೈಕುಂಠವಾಸಿನ್ಯೈ ನಮಃ |
ಓಂ ನಂದಾಯೈ ನಮಃ |
ಓಂ ಬಿಂಬೋಷ್ಠ್ಯೈ ನಮಃ |
ಓಂ ಕೋಕಿಲಸ್ವರಾಯೈ ನಮಃ |
ಓಂ ಕಪಿಲಾಯೈ ನಮಃ |
ಓಂ ನಿಮ್ನಗಾಜನ್ಮಭೂಮ್ಯೈ ನಮಃ |
ಓಂ ಆಯುಷ್ಯದಾಯಿನ್ಯೈ ನಮಃ |
ಓಂ ವನರೂಪಾಯೈ ನಮಃ |
ಓಂ ದುಃಖನಾಶಿನ್ಯೈ ನಮಃ | ೫೪

ಓಂ ಅವಿಕಾರಾಯೈ ನಮಃ |
ಓಂ ಚತುರ್ಭುಜಾಯೈ ನಮಃ |
ಓಂ ಗರುತ್ಮದ್ವಾಹನಾಯೈ ನಮಃ |
ಓಂ ಶಾಂತಾಯೈ ನಮಃ |
ಓಂ ದಾಂತಾಯೈ ನಮಃ |
ಓಂ ವಿಘ್ನನಿವಾರಿಣ್ಯೈ ನಮಃ |
ಓಂ ಶ್ರೀವಿಷ್ಣುಮೂಲಿಕಾಯೈ ನಮಃ |
ಓಂ ಪುಷ್ಟ್ಯೈ ನಮಃ |
ಓಂ ತ್ರಿವರ್ಗಫಲದಾಯಿನ್ಯೈ ನಮಃ | ೬೩

ಓಂ ಮಹಾಶಕ್ತ್ಯೈ ನಮಃ |
ಓಂ ಮಹಾಮಾಯಾಯೈ ನಮಃ |
ಓಂ ಲಕ್ಷ್ಮೀವಾಣೀಸುಪೂಜಿತಾಯೈ ನಮಃ |
ಓಂ ಸುಮಂಗಳ್ಯರ್ಚನಪ್ರೀತಾಯೈ ನಮಃ |
ಓಂ ಸೌಮಂಗಳ್ಯವಿವರ್ಧಿನ್ಯೈ ನಮಃ |
ಓಂ ಚಾತುರ್ಮಾಸ್ಯೋತ್ಸವಾರಾಧ್ಯಾಯೈ ನಮಃ |
ಓಂ ವಿಷ್ಣುಸಾನ್ನಿಧ್ಯದಾಯಿನ್ಯೈ ನಮಃ |
ಓಂ ಉತ್ಥಾನದ್ವಾದಶೀಪೂಜ್ಯಾಯೈ ನಮಃ |
ಓಂ ಸರ್ವದೇವಪ್ರಪೂಜಿತಾಯೈ ನಮಃ | ೭೨

ಓಂ ಗೋಪೀರತಿಪ್ರದಾಯೈ ನಮಃ |
ಓಂ ನಿತ್ಯಾಯೈ ನಮಃ |
ಓಂ ನಿರ್ಗುಣಾಯೈ ನಮಃ |
ಓಂ ಪಾರ್ವತೀಪ್ರಿಯಾಯೈ ನಮಃ |
ಓಂ ಅಪಮೃತ್ಯುಹರಾಯೈ ನಮಃ |
ಓಂ ರಾಧಾಪ್ರಿಯಾಯೈ ನಮಃ |
ಓಂ ಮೃಗವಿಲೋಚನಾಯೈ ನಮಃ |
ಓಂ ಅಮ್ಲಾನಾಯೈ ನಮಃ |
ಓಂ ಹಂಸಗಮನಾಯೈ ನಮಃ | ೮೧

ಓಂ ಕಮಲಾಸನವಂದಿತಾಯೈ ನಮಃ |
ಓಂ ಭೂಲೋಕವಾಸಿನ್ಯೈ ನಮಃ |
ಓಂ ಶುದ್ಧಾಯೈ ನಮಃ |
ಓಂ ರಾಮಕೃಷ್ಣಾದಿಪೂಜಿತಾಯೈ ನಮಃ |
ಓಂ ಸೀತಾಪೂಜ್ಯಾಯೈ ನಮಃ |
ಓಂ ರಾಮಮನಃಪ್ರಿಯಾಯೈ ನಮಃ |
ಓಂ ನಂದನಸಂಸ್ಥಿತಾಯೈ ನಮಃ |
ಓಂ ಸರ್ವತೀರ್ಥಮಯ್ಯೈ ನಮಃ |
ಓಂ ಮುಕ್ತಾಯೈ ನಮಃ | ೯೦

ಓಂ ಲೋಕಸೃಷ್ಟಿವಿಧಾಯಿನ್ಯೈ ನಮಃ |
ಓಂ ಪ್ರಾತರ್ದೃಶ್ಯಾಯೈ ನಮಃ |
ಓಂ ಗ್ಲಾನಿಹಂತ್ರ್ಯೈ ನಮಃ |
ಓಂ ವೈಷ್ಣವ್ಯೈ ನಮಃ |
ಓಂ ಸರ್ವಸಿದ್ಧಿದಾಯೈ ನಮಃ |
ಓಂ ನಾರಾಯಣ್ಯೈ ನಮಃ |
ಓಂ ಸಂತತಿದಾಯೈ ನಮಃ |
ಓಂ ಮೂಲಮೃದ್ಧಾರಿಪಾವನ್ಯೈ ನಮಃ |
ಓಂ ಅಶೋಕವನಿಕಾಸಂಸ್ಥಾಯೈ ನಮಃ | ೯೯

ಓಂ ಸೀತಾಧ್ಯಾತಾಯೈ ನಮಃ |
ಓಂ ನಿರಾಶ್ರಯಾಯೈ ನಮಃ |
ಓಂ ಗೋಮತೀಸರಯೂತೀರರೋಪಿತಾಯೈ ನಮಃ |
ಓಂ ಕುಟಿಲಾಲಕಾಯೈ ನಮಃ |
ಓಂ ಅಪಾತ್ರಭಕ್ಷ್ಯಪಾಪಘ್ನ್ಯೈ ನಮಃ |
ಓಂ ದಾನತೋಯವಿಶುದ್ಧಿದಾಯೈ ನಮಃ |
ಓಂ ಶ್ರುತಿಧಾರಣಸುಪ್ರೀತಾಯೈ ನಮಃ |
ಓಂ ಶುಭಾಯೈ ನಮಃ |
ಓಂ ಸರ್ವೇಷ್ಟದಾಯಿನ್ಯೈ ನಮಃ | ೧೦೮

ಇತಿ ಶ್ರೀ ತುಲಸೀ ಅಷ್ಟೋತ್ತರಶತನಾಮಾವಳಿಃ |

📜 Request Stotra

🙏 If this content helped you today

Your contribution helps maintain and sustain this website. It allows us to continue sharing sacred stotras in a peaceful and accessible space.

🪔 Contribute 🙏
Powered by Razorpay

Join MantraSamhita Community on WhatsApp & Facebook

Get latest Hindu texts, spiritual updates, and exclusive content directly to you.

Join WhatsApp Follow Facebook
🙏 Your voluntary support keeps this platform ad-free.
Contribute
Powered by Razorpay
error: Content is protected !!